ಅಯ್ಯಪ್ಪ ಶರಣು ಘೋಷ | Ayyappa Saranu Gosha In Kannda

Also Read This In:- Bengali, English, Gujarati, Hindi, Marathi, Malayalam, Odia, Punjabi, Sanskrit, Tamil, Telugu.

ಓಂ ಶ್ರೀ ಸ್ವಾಮಿಯೇ
ಹರಿಹರ ಸುತನೇ
ಕನ್ನಿಮೂಲ ಗಣಪತಿ ಭಗವಾನೇ
ಶಕ್ತಿ ವಡಿವೇಲನ್ ಸೋದರನೇ
ಮಾಲಿಕೈಪ್ಪುರತ್ತು ಮಂಜಮ್ಮ ದೇವಿ ಲೋಕಮಾತಾವೇ
ವಾವರನ್ ಸ್ವಾಮಿಯೇ
ಕರುಪ್ಪನ್ನ ಸ್ವಾಮಿಯೇ
ಪೆರಿಯ ಕಡುತ್ತ ಸ್ವಾಮಿಯೇ
ತಿರಿಯ ಕಡುತ್ತ ಸ್ವಾಮಿಯೇ
ವನ ದೇವತಮಾರೇ
ದುರ್ಗಾ ಭಗವತಿ ಮಾರೇ
ಅಚ್ಚನ್ ಕೋವಿಲ್ ಅರಸೇ
ಅನಾಧ ರಕ್ಷಗನೇ
ಅನ್ನದಾನ ಪ್ರಭುವೇ
ಅಚ್ಚಂ ತವಿರ್ಪವನೇ
ಅಂಬಲತು ಅರಸೇ
ಅಭಯ ದಾಯಕನೇ
ಅಹಂದೈ ಅಳಿಪ್ಪವನೇ
ಅಷ್ಟಸಿದ್ಧಿ ದಾಯಗನೇ
ಅಂದ್ಮೋರೈ ಆದರಿಕ್ಕುಂ ದೈವಮೇ
ಅಳುಥಯಿಲ್ ವಾಸನೇ
ಆರ್ಯಂಗಾವು ಅಯ್ಯಾವೇ
ಆಪದ್ಬಾಂಧವನೇ
ಆನಂದ ಜ್ಯೋತಿಯೇ
ಆತ್ಮ ಸ್ವರೂಪಿಯೇ
ಆನೈಮುಖನ್ ತಂಬಿಯೇ
ಇರುಮುಡಿ ಪ್ರಿಯನೇ
ಇನ್ನಲೈ ತೀರ್ಪವನೇ
ಇಹ ಪರ ಸುಖ ದಾಯಕನೇ
ಹೃದಯ ಕಮಲ ವಾಸನೇ
ಈಡಿಲಾ ಇನ್ಬಂ ಅಲಿಪ್ಪವನೇ
ಉಮೈಯವಲ್ ಬಾಲಗನೇ
ಊಮೈಕ್ಕು ಅರುಲ್ ಪುರಿಂದವನೇ
ಊಳ್ವಿನೈ ಅಕಟ್ರುವೋನೇ
ಊಕ್ಕಂ ಅಳಿಪ್ಪವನೇ
ಎನ್ಗುಂ ನಿರೈಂದೋನೇ
ಎನಿಲ್ಲಾ ರೂಪನೇ
ಎನ್ ಕುಲ ದೈವಮೇ
ಎನ್ ಗುರುನಾಥನೇ
ಎರುಮೇಲಿ ವಾಳುಂ ಕಿರಾತ -ಶಾಸ್ತಾವೇ
ಎನ್ಗುಂ ನಿರೈಂದ ನಾದ ಬ್ರಹ್ಮಮೇ
ಎಲ್ಲೋರ್ಕುಂ ಅರುಲ್ ಪುರಿಬವನೇ
ಎಟ್ರುಮಾನೂರಪ್ಪನ್ ಮಗನೇ
ಏಕಾಂತ ವಾಸಿಯೇ
ಏಳೈಕ್ಕರುಲ್ ಪುರಿಯುಂ ಈಸನೇ
ಐಂದುಮಲೈ ವಾಸನೇ
ಐಯ್ಯನ್ಗಳ್ ತೀರ್ಪವನೇ
ಒಪ್ಪಿಲಾ ಮಾಣಿಕ್ಕಮೇ
ಓಂಕಾರ ಪರಬ್ರಹ್ಮಮೇ
ಕಲಿಯುಗ ವರದನೇ
ಕನ್ಕನ್ಡ ದೈವಮೇ
ಕಂಬನ್ಕುಡಿಕುಡೈಯ ನಾಥನೇ
ಕರುಣಾ ಸಮುದ್ರಮೇ
ಕರ್ಪೂರ ಜ್ಯೋತಿಯೇ
ಶಬರಿ ಗಿರಿ ವಾಸನೇ
ಶತ್ರು ಸಂಹಾರ ಮೂರ್ತಿಯೇ
ಶರಣಾಗತ ರಕ್ಷಗನೇ
ಶರಣ ಘೋಷ ಪ್ರಿಯನೇ
ಶಬರಿಕ್ಕು ಅರುಳ್ ಪುರಿಂದವನೇ
ಶಂಭುಕುಮಾರನೇ
ಸತ್ಯ ಸ್ವರೂಪನೇ
ಸಂಕಟಂ ತೀರ್ಪವನೇ
ಸಂಜಲಂ ಅಳಿಪ್ಪವನೇ
ಷಣ್ಮುಖ ಸೋದರನೇ
ಧನ್ವಂತರಿ ಮೂರ್ತಿಯೇ
ನಂಬಿಮೊರೈ ಕಾಕ್ಕುಂ ದೈವಮೇ
ನರ್ತನ ಪ್ರಿಯನೇ
ಪಂಧಲ ರಾಜಕುಮಾರನೇ
ಪಂಬೈ ಬಾಲಕನೇ
ಪರಶುರಾಮ ಪೂಜಿತನೇ
ಭಕ್ತಜನ ರಕ್ಷಗನೇ
ಭಕ್ತವತ್ಸಲನೇ
ಪರಮಶಿವನ್ ಪುತ್ರನೇ
ಪಂಬಾ ವಾಸನೇ
ಪರಮ ದಯಾಲನೇ
ಮಣಿಕಂದ ಪೊರುಲೇ
ಮಕರ ಜ್ಯೋತಿಯೇ
ವೈಕ್ಕತ್ತಪ್ಪನ್ ಮಗನೇ
ಕಾನಕ ವಾಸನೇ
ಕುಲತ್ತು ಪುಳೈ ಬಾಲಕನೇ
ಗುರುವಾಯೂರಪ್ಪನ್ ಮಗನೇ
ಕೈವಲ್ಯ ಪದ ದಾಯಕನೇ
ಜಾತಿ ಮತ ಭೇದಂ ಇಲ್ಲದವನೇ
ಶಿವಶಕ್ತಿ ಐಕ್ಯ ಸ್ವರೂಪನೇ
ಸೇವಿಪ್ಪವರ್ಕು ಆನಂದ ಮೂರ್ತಿಯೇ
ದುಷ್ಟರ್ ಭಯಂ ನೀಕ್ಕುವೋನೇ
ದೇವಾದಿ ದೇವನೇ
ದೇವರ್ಗಳ್ ತುಯರಂ ತೀರ್ಥವನೇ
ದೇವೇಂದ್ರ ಪೂಜಿತನೇ
ನಾರಾಯಣನ್ ಮೈಂದನೇ
ನೆಯ್ಯಭಿಷೇಕ ಪ್ರಿಯನೇ
ಪ್ರಣವ ಸ್ವರೂಪನೇ
ಪಾಪ ಸಂಹಾರ ಮೂರ್ತಿಯೇ
ಪಾಯಸನ್ನ ಪ್ರಿಯನೇ
ವನ್ಪುಲಿ ವಾಹನನೇ
ವರಪ್ರದಾಯಕನೇ
ಭಾಗವತೋತ್ತಮನೇ
ಪೊನ್ನಂಬಲ ವಾಸನೇ
ಮೋಹಿನಿ ಸುತನೇ
ಮೋಹನ ರೂಪನೇ
ವಿಲ್ಲಾಡಿ ವೀರನೇ
ವೀರಮಣಿ ಕಂಠನೇ
ಸದ್ಗುರು ನಾಥನೇ
ಸರ್ವ ರೋಗನಿವರಕನೇ
ಸಚ್ಚಿದಾನಂದ ಸ್ವರೂಪನೇ
ಸರ್ವಾಭೀಷ್ಠ ದಾಯಕನೇ
ಶಾಶ್ವತಪದಂ ಅಳಿಪ್ಪವನೇ
ಪದಿನೇಟ್ಟಾಂ ಪಡಿಕ್ಕುಡಯನಾಧನೇ

Similar Posts

Leave a Reply

Your email address will not be published. Required fields are marked *