ಆಲೋಕಯೇ ಶ್ರೀ ಬಾಲಕೃಷ್ಣಂ | Alokaye Balakrishnam In Kannada

Also Read This In:- Bengali, English, Gujarati, Hindi, Marathi, Malayalam, Odia, Punjabi, Sanskrit, Tamil, Telugu.

ರಾಗಂ: ಹುಸೇನಿ
ತಾಳಂ: ಆದಿ

ಆಲೋಕಯೇ ಶ್ರೀ ಬಾಲ ಕೃಷ್ಣಂ
ಸಖಿ ಆನಂದ ಸುಂದರ ತಾಂಡವ ಕೃಷ್ಣಮ್ ॥ಆಲೋಕಯೇ॥

ಚರಣ ನಿಕ್ವಣಿತ ನೂಪುರ ಕೃಷ್ಣಂ
ಕರ ಸಂಗತ ಕನಕ ಕಂಕಣ ಕೃಷ್ಣಮ್ ॥ಆಲೋಕಯೇ॥

ಕಿಂಕಿಣೀ ಜಾಲ ಘಣ ಘಣಿತ ಕೃಷ್ಣಂ
ಲೋಕ ಶಂಕಿತ ತಾರಾವಳಿ ಮೌಕ್ತಿಕ ಕೃಷ್ಣಮ್ ॥ಆಲೋಕಯೇ॥

ಸುಂದರ ನಾಸಾ ಮೌಕ್ತಿಕ ಶೋಭಿತ ಕೃಷ್ಣಂ
ನಂದ ನಂದನಂ ಅಖಂಡ ವಿಭೂತಿ ಕೃಷ್ಣಮ್ ॥ಆಲೋಕಯೇ॥

ಕಂಠೋಪ ಕಂಠ ಶೋಭಿ ಕೌಸ್ತುಭ ಕೃಷ್ಣಂ
ಕಲಿ ಕಲ್ಮಷ ತಿಮಿರ ಭಾಸ್ಕರ ಕೃಷ್ಣಮ್ ॥ಆಲೋಕಯೇ॥

ನವನೀತ ಖಂಠ ದಧಿ ಚೋರ ಕೃಷ್ಣಂ
ಭಕ್ತ ಭವ ಪಾಶ ಬಂಧ ಮೋಚನ ಕೃಷ್ಣಮ್ ॥ಆಲೋಕಯೇ॥

ನೀಲ ಮೇಘ ಶ್ಯಾಮ ಸುಂದರ ಕೃಷ್ಣಂ
ನಿತ್ಯ ನಿರ್ಮಲಾನಂದ ಬೋಧ ಲಕ್ಷಣ ಕೃಷ್ಣಮ್ ॥ಆಲೋಕಯೇ॥

ವಂಶೀ ನಾದ ವಿನೋದ ಸುಂದರ ಕೃಷ್ಣಂ
ಪರಮಹಂಸ ಕುಲ ಶಂಸಿತ ಚರಿತ ಕೃಷ್ಣಮ್ ॥ಆಲೋಕಯೇ॥

ಗೋವತ್ಸ ಬೃಂದ ಪಾಲಕ ಕೃಷ್ಣಂ
ಕೃತ ಗೋಪಿಕಾ ಚಾಲ ಖೇಲನ ಕೃಷ್ಣಮ್ ॥ಆಲೋಕಯೇ॥

ನಂದ ಸುನಂದಾದಿ ವಂದಿತ ಕೃಷ್ಣಂ
ಶ್ರೀ ನಾರಾಯಣ ತೀರ್ಥ ವರದ ಕೃಷ್ಣಮ್ ॥ಆಲೋಕಯೇ॥

Similar Posts

Leave a Reply

Your email address will not be published. Required fields are marked *