ಶ್ರೀ ವೇಂಕಟೇಶ್ವರ ವಜ್ರ ಕವಚ ಸ್ತೋತ್ರಂ | Venkateswara Vajra Kavacha Stotram In Kannada

Also Read This In:- Bengali, English, Gujarati, Hindi, Marathi, Malayalam, Odia, Punjabi, Sanskrit, Tamil, Telugu.

ಮಾರ್ಕಂಡೇಯ ಉವಾಚ

ನಾರಾಯಣಂ ಪರಬ್ರಹ್ಮ ಸರ್ವಕಾರಣ ಕಾರಕಂ
ಪ್ರಪದ್ಯೇ ವೆಂಕಟೇಶಾಖ್ಯಾಂ ತದೇವ ಕವಚಂ ಮಮ

ಸಹಸ್ರಶೀರ್ಷಾ ಪುರುಷೋ ವೇಂಕಟೇಶಶ್ಶಿರೋ ವತು
ಪ್ರಾಣೇಶಃ ಪ್ರಾಣನಿಲಯಃ ಪ್ರಾಣಾಣ್ ರಕ್ಷತು ಮೇ ಹರಿಃ

ಆಕಾಶರಾಟ್ ಸುತಾನಾಥ ಆತ್ಮಾನಂ ಮೇ ಸದಾವತು
ದೇವದೇವೋತ್ತಮೋಪಾಯಾದ್ದೇಹಂ ಮೇ ವೇಂಕಟೇಶ್ವರಃ

ಸರ್ವತ್ರ ಸರ್ವಕಾಲೇಷು ಮಂಗಾಂಬಾಜಾನಿಶ್ವರಃ
ಪಾಲಯೇನ್ಮಾಂ ಸದಾ ಕರ್ಮಸಾಫಲ್ಯಂ ನಃ ಪ್ರಯಚ್ಛತು

ಯ ಏತದ್ವಜ್ರಕವಚಮಭೇದ್ಯಂ ವೇಂಕಟೇಶಿತುಃ
ಸಾಯಂ ಪ್ರಾತಃ ಪಠೇನ್ನಿತ್ಯಂ ಮೃತ್ಯುಂ ತರತಿ ನಿರ್ಭಯಃ

ಇತಿ ಶ್ರೀ ವೆಂಕಟೇಸ್ವರ ವಜ್ರಕವಚಸ್ತೋತ್ರಂ ಸಂಪೂರ್ಣಮ್ ॥

Similar Posts