ವೈದ್ಯನಾಥಾಷ್ಟಕಂ | Vaidyanatha Ashtakam In Kannada
Also Read This In:- Bengali, English, Gujarati, Hindi, Malayalam, Marathi, Odia, Punjabi, Sanskrit, Tamil, Telugu.
ಶ್ರೀರಾಮಸೌಮಿತ್ರಿಜಟಾಯುವೇದ ಷಡಾನನಾದಿತ್ಯ ಕುಜಾರ್ಚಿತಾಯ ।
ಶ್ರೀನೀಲಕಂಠಾಯ ದಯಾಮಯಾಯ ಶ್ರೀವೈದ್ಯನಾಥಾಯ ನಮಃಶಿವಾಯ ॥ 1॥
ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ।
ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ॥
ಗಂಗಾಪ್ರವಾಹೇಂದು ಜಟಾಧರಾಯ ತ್ರಿಲೋಚನಾಯ ಸ್ಮರ ಕಾಲಹಂತ್ರೇ ।
ಸಮಸ್ತ ದೇವೈರಭಿಪೂಜಿತಾಯ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 2॥
(ಶಂಭೋ ಮಹಾದೇವ)
ಭಕ್ತಃಪ್ರಿಯಾಯ ತ್ರಿಪುರಾಂತಕಾಯ ಪಿನಾಕಿನೇ ದುಷ್ಟಹರಾಯ ನಿತ್ಯಮ್ ।
ಪ್ರತ್ಯಕ್ಷಲೀಲಾಯ ಮನುಷ್ಯಲೋಕೇ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 3॥
(ಶಂಭೋ ಮಹಾದೇವ)
ಪ್ರಭೂತವಾತಾದಿ ಸಮಸ್ತರೋಗ ಪ್ರನಾಶಕರ್ತ್ರೇ ಮುನಿವಂದಿತಾಯ ।
ಪ್ರಭಾಕರೇಂದ್ವಗ್ನಿ ವಿಲೋಚನಾಯ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 4॥
(ಶಂಭೋ ಮಹಾದೇವ)
ವಾಕ್ ಶ್ರೋತ್ರ ನೇತ್ರಾಂಘ್ರಿ ವಿಹೀನಜಂತೋಃ ವಾಕ್ಶ್ರೋತ್ರನೇತ್ರಾಂಘ್ರಿಸುಖಪ್ರದಾಯ ।
ಕುಷ್ಠಾದಿಸರ್ವೋನ್ನತರೋಗಹಂತ್ರೇ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 5॥
(ಶಂಭೋ ಮಹಾದೇವ)
ವೇದಾಂತವೇದ್ಯಾಯ ಜಗನ್ಮಯಾಯ ಯೋಗೀಶ್ವರದ್ಯೇಯ ಪದಾಂಬುಜಾಯ ।
ತ್ರಿಮೂರ್ತಿರೂಪಾಯ ಸಹಸ್ರನಾಮ್ನೇ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 6॥
(ಶಂಭೋ ಮಹಾದೇವ)
ಸ್ವತೀರ್ಥಮೃದ್ಭಸ್ಮಭೃತಾಂಗಭಾಜಾಂ ಪಿಶಾಚದುಃಖಾರ್ತಿಭಯಾಪಹಾಯ ।
ಆತ್ಮಸ್ವರೂಪಾಯ ಶರೀರಭಾಜಾಂ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 7॥
(ಶಂಭೋ ಮಹಾದೇವ)
ಶ್ರೀನೀಲಕಂಠಾಯ ವೃಷಧ್ವಜಾಯ ಸ್ರಕ್ಗಂಧ ಭಸ್ಮಾದ್ಯಭಿಶೋಭಿತಾಯ ।
ಸುಪುತ್ರದಾರಾದಿ ಸುಭಾಗ್ಯದಾಯ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 8॥
(ಶಂಭೋ ಮಹಾದೇವ)
ಬಾಲಾಂಬಿಕೇಶ ವೈದ್ಯೇಶ ಭವರೋಗ ಹರೇತಿ ಚ ।
ಜಪೇನ್ನಾಮತ್ರಯಂ ನಿತ್ಯಂ ಮಹಾರೋಗನಿವಾರಣಮ್ ॥ 9॥
(ಶಂಭೋ ಮಹಾದೇವ)
॥ ಇತಿ ಶ್ರೀ ವೈದ್ಯನಾಥಾಷ್ಟಕಮ್ ॥