ಶಿವ ಅಷ್ಟೋತ್ತರ ಶತ ನಾಮ ಸ್ತೋತ್ರಂ | Shiv Ashtottara Shatanama Stotram In Kannada

Also Read This In:- Bengali, English, Gujarati, Hindi, Malayalam, Marathi, Odia, Punjabi, Sanskrit, Tamil, Telugu.

ಶಿವೋ ಮಹೇಶ್ವರ-ಶ್ಶಂಭುಃ ಪಿನಾಕೀ ಶಶಿಶೇಖರಃ
ವಾಮದೇವೋ ವಿರೂಪಾಕ್ಷಃ ಕಪರ್ದೀ ನೀಲಲೋಹಿತಃ ॥ 1 ॥

ಶಂಕರ-ಶ್ಶೂಲಪಾಣಿಶ್ಚ ಖಟ್ವಾಂಗೀ ವಿಷ್ಣುವಲ್ಲಭಃ
ಶಿಪಿವಿಷ್ಟೋಽಂಬಿಕಾನಾಥಃ ಶ್ರೀಕಂಠೋ ಭಕ್ತವತ್ಸಲಃ ॥ 2 ॥

ಭವ-ಶ್ಶರ್ವ-ಸ್ತ್ರಿಲೋಕೇಶಃ ಶಿತಿಕಂಠಃ ಶಿವಾಪ್ರಿಯಃ
ಉಗ್ರಃ ಕಪಾಲೀ ಕಾಮಾರಿ ರಂಧಕಾಸುರಸೂದನಃ ॥ 3 ॥

ಗಂಗಾಧರೋ ಲಲಾಟಾಕ್ಷಃ ಕಾಲಕಾಲಃ ಕೃಪಾನಿಧಿಃ
ಭೀಮಃ ಪರಶುಹಸ್ತಶ್ಚ ಮೃಗಪಾಣಿ-ರ್ಜಟಾಧರಃ ॥ 4 ॥

ಕೈಲಾಸವಾಸೀ ಕವಚೀ ಕಠೋರ-ಸ್ತ್ರಿಪುರಾಂತಕಃ
ವೃಷಾಂಕೋ ವೃಷಭಾರೂಢೋ ಭಸ್ಮೋದ್ಧೂಳಿತವಿಗ್ರಹಃ ॥ 5 ॥

ಸಾಮಪ್ರಿಯ-ಸ್ಸ್ವರಮಯ-ಸ್ತ್ರಯೀಮೂರ್ತಿ-ರನೀಶ್ವರಃ
ಸರ್ವಜ್ಞಃ ಪರಮಾತ್ಮಾ ಚ ಸೋಮಸೂರ್ಯಾಗ್ನಿಲೋಚನಃ ॥ 6 ॥

ಹವಿ-ರ್ಯಜ್ಞಮಯ-ಸ್ಸೋಮಃ ಪಂಚವಕ್ತ್ರ-ಸ್ಸದಾಶಿವಃ
ವಿಶ್ವೇಶ್ವರೋ ವೀರಭದ್ರೋ ಗಣನಾಥಃ ಪ್ರಜಾಪತಿಃ ॥ 7 ॥

ಹಿರಣ್ಯರೇತಾ ದುರ್ಧರ್ಷೋ ಗಿರೀಶೋ ಗಿರಿಶೋಽನಘಃ
ಭುಜಂಗಭೂಷಣೋ ಭರ್ಗೋ ಗಿರಿಧನ್ವಾ ಗಿರಿಪ್ರಿಯಃ ॥ 8 ॥

ಕೃತ್ತಿವಾಸಾಃ ಪುರಾರಾತಿ-ರ್ಭಗವಾನ್ ಪ್ರಮಥಾಧಿಪಃ
ಮೃತ್ಯುಂಜಯ-ಸ್ಸೂಕ್ಷ್ಮತನು-ರ್ಜಗದ್ವ್ಯಾಪೀ ಜಗದ್ಗುರುಃ ॥ 9 ॥

ವ್ಯೋಮಕೇಶೋ ಮಹಾಸೇನಜನಕ-ಶ್ಚಾರುವಿಕ್ರಮಃ
ರುದ್ರೋ ಭೂತಪತಿಃ ಸ್ಥಾಣು-ರಹಿರ್ಭುಧ್ನ್ಯೋ ದಿಗಂಬರಃ ॥ 10 ॥

ಅಷ್ಟಮೂರ್ತಿ-ರನೇಕಾತ್ಮಾ ಸಾತ್ತ್ವಿಕ-ಶ್ಶುದ್ಧವಿಗ್ರಹಃ
ಶಾಶ್ವತಃ ಖಂಡಪರಶು-ರಜಃ ಪಾಶವಿಮೋಚಕಃ ॥ 11 ॥

ಮೃಡಃ ಪಶುಪತಿ-ರ್ದೇವೋ ಮಹಾದೇವೋಽವ್ಯಯೋ ಹರಿಃ
ಪೂಷದಂತಭಿ-ದವ್ಯಗ್ರೋ ದಕ್ಷಾಧ್ವರಹರೋ ಹರಃ ॥ 12 ॥

ಭಗನೇತ್ರಭಿ-ದವ್ಯಕ್ತೋ ಸಹಸ್ರಾಕ್ಷ-ಸ್ಸಹಸ್ರಪಾತ್
ಅಪವರ್ಗಪ್ರದೋಽನಂತ-ಸ್ತಾರಕಃ ಪರಮೇಶ್ವರಃ ॥ 13 ॥

ಏವಂ ಶ್ರೀ ಶಂಭುದೇವಸ್ಯ ನಾಮ್ನಾಮಷ್ಟೋತ್ತರಂ ಶತಮ್ ॥

ಇತಿ ಶ್ರೀ ಶಿವಾಷ್ಟೋತ್ತರಶತನಾಮಸ್ತೋತ್ರರತ್ನಂ ಸಮಾಪ್ತಮ್ ।

Similar Posts

Leave a Reply

Your email address will not be published. Required fields are marked *